ಮಂಗಳೂರು

ಚೌಡೇಶ್ವರಿದೇವಿ ದೇವಸ್ಥಾನದ ಸಮುದಾಯ ಭವನ 10 ಲಕ್ಷ ರೂಪಾಯಿ ಭರವಸೆ: ಜೆ. ಆರ್. ಲೋಬೊ

  • Published in ಮಂಗಳೂರು
  • Read 34 times
  • Comments::DISQUS_COMMENTS
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಶುಕ್ರವಾರ ಮಂಗಳದೇವಿ ಮಂಕಿ ಸ್ಟಾಂಡ್‍ನಲ್ಲಿರುವ ಶ್ರಿ ರಾಮಲಿಂಗ ಚೌಡೇಶ್ವರಿದೇವಿ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
 
 
 
 
ಸಾವಿರಾರು ಭಕ್ತಾದಿಗಳು ಸೇವೆಸಲ್ಲಿಸುವ ಈ ಕ್ಷೇತ್ರದಲ್ಲಿ ಸಮುದಾಯ ಭವನದ ಆಗತ್ಯತೆಯನ್ನು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಯಿಸಿ, ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ಅನುದಾನ ಶೀಘ್ರದಲ್ಲಿ ನೀಡುವ ಭರವಸೆ ವ್ಯಕ್ತಪಡಿಸಿದರು.
More in this category: « ವೈದ್ಯರ ನಿರ್ಲಕ್ಷ್ಯ: ಬಾಣಂತಿ ಸಾವಿಗೆ ಪ್ರತಿಭಟನೆ ಸಾಮಾಜಿಕ ಭದ್ರತ ಯೋಜನೆಗಳಿಗೆ ಚಾಲನೆ »
Tweet