ಮಂಗಳೂರು

ಅಮಲು ಪದಾರ್ಥ ಅಳಿಸೋಣ ಉತ್ತಮ ಸಮಾಜ ನಿರ್ಮಿಸೋಣ :ಕಾರ್ನರ್ ಮೀಟಿಂಗ್

  • Published in ಮಂಗಳೂರು
  • Read 15 times
  • Comments::DISQUS_COMMENTS
ಕೆಡುಕು ಮುಕ್ತ ಹೋರಾಟ ಸಮಿತಿ, ಕುದ್ರೋಳಿ ಮಂಗಳೂರು,ತಾರೀಕು 15-05-2015 ರಿಂದ 30-05-2015 ರ ತನಕ ಅಮಲು ಪದಾರ್ಥ ಅಳಿಸೋಣ ಉತ್ತಮ ಸಮಾಜ ನಿರ್ಮಿಸೋಣ ಎಂಬ ಕುದ್ರೋಳಿ ವ್ಯಾಪ್ತಿ ಅಭಿಯಾನದ ಪ್ರಯುಕ್ತ ಕಾರ್ನರ್ ಮೀಟಿಂಗ್ ತಾರೀಕು 20-05-2015 ನೇ ಬುಧವಾರ ಬರ್ಕೆ ಬಳಿ ನಡೆಯಿತು.
 
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಜನಾಬ್ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ವ್ಯವಸ್ಥಾಪಕರು ದಾರುನ್ನೂರು ಕಾಶಿಪಟ್ನ, ಶ್ರೀ ಎಸ್.ಎಸ್ ಮೇಥಿ, ಪೊಲೀಸ್ ಸಬ್ ಇನ್ಸಪೆಕ್ಟರ್ ಬರ್ಕೆ ಠಾಣೆ ಮತ್ತು ಶ್ರೀ ಕೆ.ಎಲ್. ಪೂಜಾರಿ ಅಧ್ಯಕ್ಷರು ನಾಗರಿಕ ಸೇವಾ ಸಮಿತಿ, ಇವರು ಸಾಂಧರ್ಬಿಕವಾಗಿ ಮಾತನಾಡಿದರು.

ಸಮಿತಿಯ ಜೊತೆ ಕಾರ್ಯದರ್ಶಿ ಆಸೀಫ್ ಹುಸೈನ್ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮ ಬಳಿಕ ಸಮಿತಿಯಿಂದ ರಚಿಸಲ್ಪಟ್ಟ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
More in this category: « 6,49,440 ರೂಪಾಯಿ ಮೌಲ್ಯದ 6600 ಬ್ರಿಟಿಷ್ ಪೌಂಡ್ಸ್ ಸಹಿತ ಇಬ್ಬರ ಬಂಧನ ಕಡ್ತಡ್ಕದಲ್ಲಿ ಮನೆಗೆ ನುಗ್ಗಿ 15 ಲ.ರೂ ಚಿನ್ನಾಭರಣ ಕಳವು »
Tweet