ಮಂಗಳೂರು

ವಿಮಾನ ದುರಂತದಲ್ಲಿ ಮಡಿದವರಿಗೆ ಪುಷ್ಪಾಂಜಲಿ

  • Published in ಮಂಗಳೂರು
  • Read 32 times
  • Comments::DISQUS_COMMENTS
ಮಂಗಳೂರು: ಮಂಗಳುರು ವಿಮಾನ ದುರಂತದಲ್ಲಿ ಮಡಿದ 185 ಜನರಿಗೆ ಇಂದು ಜಿಲ್ಲಾಡಳಿತದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
 
  
 
 
 
 
 
 

2010 ಮೇ 22 ರಂದು ದುಬೈನಿಂದ ಬಂದ ಏರಿಂಡಿಯಾ ವಿಮಾನ ಇಳಿಯುವ ಹಂತದಲ್ಲಿ ಬಜ್ಪೆ ಕೆಂಜಾರಿನಲ್ಲಿ ಅಪಘಾತಕ್ಕೀಡಾಗಿ 158 ಮಂದಿ ಸಾವಿಗೀಡಾದರು 8 ಮಂದಿ ಮಾತ್ರ ಬದುಕುಳಿದರು.

ಜಿಲ್ಲ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸಹಿತ ಗಣ್ಯರು ಅಗಲಿದ ಚೇತನಗಳಿಗೆ ಪುಷ್ಪಾಂಜಲಿ ಸಲ್ಲಿಸಿದರು.

ಮೃತರ ಗುರುತು ಸಿಗದವರನ್ನು ಸಾಮೂಹಿಕವಾಗಿ ಧನ ಮಾಡಿರುವ ಸ್ಥಳದಲ್ಲಿ ಪಾರ್ಕ್ ನಿರ್ಮಿಸುವುದಾಗಿ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದರು.
More in this category: « ಕಡ್ತಡ್ಕದಲ್ಲಿ ಮನೆಗೆ ನುಗ್ಗಿ 15 ಲ.ರೂ ಚಿನ್ನಾಭರಣ ಕಳವು ಮೀನುಗಾರಿಕ ಇಲಾಖೆಯಲ್ಲಿ ಜೆ. ಆರ್ ಲೋಬೊ ಸಭೆ »
Tweet