ಮಂಗಳೂರು

ತೊಕ್ಕೊಟ್ಟು ಬಬ್ಬುಕಟ್ಟೆಯಲ್ಲಿ ಲ್ಯಾಂಡ್ ಮಾರ್ಕ್ ಇನ್ಫಾ ಟೆಕ್ ಆಕ್ಸಿಜನ್ ಅಪಾರ್ಟ್ ಮೆಂಟ್

  • Published in ಮಂಗಳೂರು
  • Read 34 times
  • Comments::DISQUS_COMMENTS
ಮಂಗಳೂರು: ತೊಕ್ಕೊಟ್ಟು ಬಬ್ಬುಕಟ್ಟೆಯಲ್ಲಿ ಲ್ಯಾಂಡ್ ಮಾರ್ಕ್ ಇನ್ಫ್ರಾ ಟೆಕ್ ಆಕ್ಸಿಜನ್ ಅಪಾರ್ಟ್ ಮೆಂಟ್ ನಿರ್ಮಾಣ ಯೋಜನೆಗೆ ಭಾನುವಾರ ಚಾಲನೆ ನೀಡಲಾಯಿತು.
 
  
  
 
  
 
   
 
 
 
 
 
 
 
 
 
  
 
 
 
 
 
  
    
  
  
  
  
 
 
 
 
 
 
 
 
 
 
 
   
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರು ಬ್ರೋಚರ್ಸ್ ಬಿಡುಗಡೆ ಮಾಡಿ ಮಾತನಾಡಿ ಗ್ರಾಹಕರ ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ ಮಾಡಿ ವಿತರಿಸುವುದರಲ್ಲಿ ಲ್ಯಾಂಡ್ ಮಾರ್ಕ್ ಸಂಸ್ಥೆ ಮುಂಚೂಣಿಯಲ್ಲಿದೆ ಎಂದರು.

ಸಂಸ್ಥೆಯ ಆಡಳಿತ ನಿರ್ದೇಶಕ ಮೊಹಮ್ಮದ್ ಶಬೀರ್ ಮಾತನಾಡಿ ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಜೀವಮಾನದ ಕನಸು. ಕೈಗೆಟಕುವ ದರದಲ್ಲಿ ಫ್ಯಾಟ್ ಗಳನು ಒದಗಿಸಿದರೆ ಅದು ಆವರ ಕನಸನ್ನು ನನಸು ಮಾಡಿದಂತಾಗುತ್ತದೆ ಎಂದರು.

ಸುಹಾಸಿನಿ ಬಬ್ಬುಕಟ್ಟೆ, ಮೊಹಮ್ಮದ್ ಮುಕ್ಕಚ್ಚೇರಿ, ಫಾರೂಕ್ ಉಳ್ಳಾಲ್, ಉಸ್ಮಾನ್ ಕಲಪು, ಹಬೀಬ್ ಹುಸೈನ್, ಸಾಧಿಕ್ ಅಲಿ, ಸಾದಿಯ ಅಶ್ರಫ್, ಮುಸ್ತಾಫಾ, ನಜೀರ್ ಬಜಾಲ್, ಅಬ್ದುಲ್ ಖಾದರ್ ಮುಂತಾದವರು ಉಪಸ್ಥಿತರಿದ್ದರು. ಸಾಹಿಲ್ ಕಾರ್ಯಕ್ರಮ ನಿರೂಪಿಸಿದರು.
More in this category: « ಉರೆತ್ತ ಕಣ್ ದ ಸಿರಿ ಕವನ ಸಂಕಲನ ಬಿಡುಗಡೆ ಮಾಜಿ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ರೋಟರಿ ವಂದನಾ ಪ್ರಶಸ್ತಿಗೆ ಆಯ್ಕೆ »
Tweet