ಮಂಗಳೂರು

ಕವಿತಾ ರೆಸಿಡೆನ್ಸಿಯಲ್ಲಿ ಬೆಂಕಿ ಅವಘಡ

  • Published in ಮಂಗಳೂರು
  • Read 34 times
  • Comments::DISQUS_COMMENTS
ಮಂಗಳೂರು: ನಗರದ ಉರ್ವಾಸ್ಟೋರ್ ನಲ್ಲಿರುವ ಕವಿತಾ ರೆಸಿಡೆನ್ಸಿ ಕಿಚನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ದಿಗಿಲುಂಟಾಗಿತ್ತು. ಅಗ್ನಿಶಾಮಕ ದಳಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಮ್ದಿಸಿದವು.
  
 
  
ಕಿಚನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿ ಜ್ವಾಲೆಗಳು ಇತರೆಡೆಗೂ ಹಬ್ಬತೊಡಗಿದಾಗ ಹೊಟೇಲ್ ಸಿಬ್ಬಂದಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಯಂತ್ರಗಳು ನೀರು ಸಿಂಪಡಿಸುವ ಮೂಲಕ ಬೆಂಕಿ ನಂದಿಸಿದವು. ಈ ಘಟನೆಯಿಂದ ಸುಮಾರು 3 ಲಕ್ಷ ರೂಪಾಯಿ ಹಾನಿ ಸಂಭವಿಸಿರುವುದಾಗಿ ಅಂದಾಜು ಮಾಡಲಾಗಿದೆ.
More in this category: « ಮುಜರಾಯಿ ದೇವಾಲಯಗಳ ಸಿಬ್ಬಂದಿಗೆ ಏಕರೂಪ ವೇತನ ನಿಗಧಿ : ಜಿಲ್ಲಾಧಿಕಾರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಸ್ಮರಣೆ »
Tweet