ಮಂಗಳೂರು

ಬೋಂದೆಲ್: ಯುವಕನಿಗೆ ಚೂರಿ ಇರಿತ

  • Published in ಮಂಗಳೂರು
  • Read 46 times
  • Comments::DISQUS_COMMENTS
.
 
 
 
 
ಕೃಷ್ಣನಗರದಲ್ಲಿ ಮುಸ್ತಾಫ್ ಎಂಬ ಯುವಕನಿಗೆ ದಿನೇಶ್ ಮತ್ತು ಸತೀಶ್ ಚೂರಿಯಿಂದ ಇರಿದಿದ್ದಾರೆನ್ನಲಾಗಿದೆ. ಗಾಯಗೊಂಡಿರುವ ಮುಸ್ತಾಫ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕ್ರಿಕೆಟ್ ಆಟದ ಹಿನ್ನೆಲೆಯಲ್ಲಿ ಮಾತಿನಚಕಮಕಿ ನಡೆದಿದ್ದೇ ಈ ಕೃತ್ಯಕ್ಕೆ ಕಾರಣವೆನ್ನಲಾಗಿದೆ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

 
 
More in this category: « ಕರಾವಳಿಯಲ್ಲಿ ಮುಂಗಾರು ಮುಸಲಧಾರೆ ಗ್ರಾಮ ಪಂಚಾಯತ್ ದರ್ಬಾರ್ ಯಾರಿಗೆ ಇಂದು ನಿರ್ಧಾರ »
Tweet