Menu

ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರ

  • Published in ಬಂಟ್ವಾಳ
  • Read 51 times
  • Comments::DISQUS_COMMENTS
ಬಂಟ್ವಾಳ : ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಇದರ ಜೀರ್ಣೋದ್ಧಾರ ಅಂಗವಾಗಿ ಬಾಲಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿ ನೆರವೇರಿಸಿದರು. 
 
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ನ್ಯಾಯವಾದಿ ದಿನೇಶ್ ಭಂಡಾರಿ , ಚಿತ್ತರಂಜನ್ ಶೆಟ್ಟಿ , ಗಂಗಾಧರ ಭಂಡಾರಿ, ಹರಿಪ್ರಸಾದ್ ಭಂಡಾರಿ , ಎಂ.ಸುಬ್ರಹ್ಮಣ್ಯ ಭಟ್ , ಚಂದ್ರಶೇಖರ ಗಟ್ಟಿ , ಎಂ.ಪರಮೇಶ್ವರ , ಧನಂಜಯ ಶೆಟ್ಟಿ , ಡಾ.ಜಯಪ್ರಕಾಶ್ ಮಯ್ಯ , ಸೂರ್ಯನಾರಾಯಣ ಭಟ್ , ಎನ್.ಕೆ.ಶಿವ , ಪ್ರಶಾಂತ್ ಶೆಟ್ಟಿ , ಹರೀಶ್ ಪೂಜಾರಿ , ಪ್ರಸಾದ್ ಶೆಟ್ಟಿ , ಸತೀಶ್ ಶೆಟ್ಟಿ , ಕೊರಗಪ್ಪ ಪೂಜಾರಿ , ಸತೀಶ ಗಟ್ಟಿ ಉಪಸ್ಥಿತರಿದ್ದರು . 
More in this category: « ಶ್ರೀ ಮುಖ್ಯಪ್ರಾಣ ದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಬಂಟ್ವಾಳದ ಶಿಕ್ಷಕಿ ಗ್ಲಾಡಿಸ್ ಪಾಯಿಸ್ ರಿಗೆ 1500ಓಟ ಮತ್ತು ತ್ರಿವಿಧ ಜಿಗಿತದಲ್ಲಿ ಚಿನ್ನದ ಪದಕ »
back to top