Menu

ಬಂಟ್ವಾಳದ ಶಿಕ್ಷಕಿ ಗ್ಲಾಡಿಸ್ ಪಾಯಿಸ್ ರಿಗೆ 1500ಓಟ ಮತ್ತು ತ್ರಿವಿಧ ಜಿಗಿತದಲ್ಲಿ ಚಿನ್ನದ ಪದಕ

  • Published in ಬಂಟ್ವಾಳ
  • Read 53 times
  • Comments::DISQUS_COMMENTS
ಬಂಟ್ವಾಳ : ಶ್ರೀಲಂಕಾ ಮಹೇಂದ್ರ ರಾಜಪಕ್ಷೆ ಇಂಟರ್ ನ್ಯಾಶನಲ್ ಸ್ಟೇಡಿಯಂ ಡಿಯೋಗಾಮದಲ್ಲಿ ಮೇ 16 ಮತ್ತು 17 ರಂದು ನಡೆದ ಹಿರಿಯರ ಕ್ರೀಡಾಕೂಟದ 60+ ವಿಭಾಗದಲ್ಲಿ ಬಂಟ್ವಾಳದ ಶಿಕ್ಷಕಿ ಗ್ಲಾಡಿಸ್ ಪಾಯಿಸ್ ಇವರು 1500ಓಟ ಮತ್ತು ತ್ರಿವಿಧ ಜಿಗಿತದಲ್ಲಿ ಚಿನ್ನದ ಪದಕ , ಎತ್ತರ ಜಿಗಿತದಲ್ಲಿ ಬೆಳ್ಳಿ ಹಾಗೂ ಹರ್ಡಲ್ಸ್ ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.
 
 
More in this category: « ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರ
back to top