Menu

ಎಸ್.ಎಸ್.ಎಲ್.ಸಿ ಯಲ್ಲಿ ಕ್ರೈಸ್ಟ್‍ಕಿಂಗ್‍ಗೆ ನೂರು ಶೇಕಡ ಫಲಿತಾಂಶ

  • Published in ಕಾರ್ಕಳ
  • Read 33 times
  • Comments::DISQUS_COMMENTS
ಕಾರ್ಕಳ: ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಕಾರ್ಕಳದ ಕ್ರೈಸ್ಟ್‍ಕಿಂಗ್ ಪಿ.ಯು ಕಾಲೇಜು ನೂರು ಶೇಕಡಾ ಫಲಿತಾಂಶವನ್ನು ಪಡೆದುಕೊಂಡಿದೆ. ಸಂಸ್ಥೆಯಿಂದ ಒಟ್ಟು 69 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಯು ಸತತ ಎಂಟನೇ ಬಾರಿಗೆ ನೂರು ಶೇಕಡಾ ಫಲಿತಾಂಶವನ್ನು ಪಡೆದುಕೊಂಡಿದೆ.
  
 
 
ಶೆಟ್ಟಿ ಸೃಷ್ಟಿ ತಾರನಾಥ್ ಒಟ್ಟಾರೆಯಾಗಿ 611 ಅಂಕಗಳೊಂದಿಗೆ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಸಂಸ್ಥೆಯ 34 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದರೆ ಉಳಿದಂತೆ 34 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲೂ ಪಾಸಾಗಿದ್ದಾರೆ.
More in this category: « ಹೊಸಸಂಜೆ ಬಳಗದಿಂದ ಸಹಾಯಧನ ವಿತರಣೆ ಭಕ್ತಿ ಸಡಗರದೊಂದಿಗೆ ಸಂಪನ್ನಗೊಂಡ ಕಾರ್ಕಳ ಮಾರಿಪೂಜೆ »
back to top