Menu

ಜಾಗದ ತಕರಾರು ಜೀವ ಬೆದರಿಕೆ

  • Published in ಕಾರ್ಕಳ
  • Read 49 times
  • Comments::DISQUS_COMMENTS
ಕಾರ್ಕಳ: ಅಜೆಕಾರು ಎಣ್ಣೆಹೊಳೆ ಚೇಳಿಬೆಟ್ಟು ಎಂಬಲ್ಲಿ ಜಾಗದ ತಕರಾರಿಗೆ ಸಂಬಂಧಿಸಿದಂತೆ ಆರೋಪಿತರು ಮಹಿಳೆಯರ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಪ್ರಭಾಕರ ಪೂಜಾರಿ, ಸತೀಶ್, ಅಶೋಕ್ ಪ್ರಕರಣದ ಆರೋಪಿತರು. ಇವರೆಲ್ಲರೂ ಸಮಾನ ದುರುದ್ದೇಶ ಇಟ್ಟುಕೊಂಡು ಮನೆಯೊಂದಕ್ಕೆ ನುಗ್ಗಿ ಶರ್ಮಿಳ ಜೈನ್ ಬಲಕೈ ಹಿಡಿದು ದೂಡಿದ ಪರಿಣಾಮ ಗಾಯಗೊಂಡಿದ್ದಾರೆ. ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಕೊಲೆ ಬೆದರಿಕೆ ಯೊಡ್ಡಿದ್ದಾರೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಕೇಸುದಾಖಲಾಗಿದೆ.
More in this category: « ಕಾರ್ಕಳ: ಇಟ್ ಎಂಡ್ ರನ್ ಆರೋಪಿ ವಿರುದ್ಧ ಕೇಸುದಾಖಲು ಸಿಇಟಿ ಪರೀಕ್ಷೆ :ಅರ್ಕೆಟೆಕ್ ವಿಭಾಗ ಅಂಜಲಿಗೆ ನಾಲ್ಕನೇ ಸ್ಥಾನ »
back to top