Menu

ರಸ್ತೆಯಲ್ಲಿ ಡೀಸೆಲ್ ಹರಿದು ದ್ವಿಚಕ್ರ ವಾಹನಗಳು ಪಲ್ಟಿ

  • Published in ಕೇರಳ
  • Read 16 times
  • Comments::DISQUS_COMMENTS
ಮುಳ್ಳೇರಿಯ: ನ್ಯಾನೋ ಕಾರು ಹಾಗೂ ಜೀಪು ಢಿಕ್ಕಿ ಹೊಡೆದ ಪರಿಣಾಮವಾಗಿ ಡೀಸೆಲ್ ರಸ್ತೆಯಲ್ಲಿ ಹರಿದು ಹಲವು ದ್ವಿಚಕ್ರ ವಾಹನಗಳು ಪಲ್ಟಿ ಹೊಡೆದ ಘಟನೆ ಆಲಂತ್ತಡ್ಕದಲ್ಲಿ ನಡೆದಿದೆ.

ಮಾಹಿತಿ ತಿಳಿದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ರಸ್ತೆಗೆ ನೀರು ಹಾಯಿಸಿ ಡೀಸೆಲ್‍ನ್ನು ರಸ್ತೆಯಿಂದ ತೆರವುಗೊಳಿಸಿದರು.
More in this category: « ರಸ್ತೆಯಲ್ಲಿ ಡೀಸೆಲ್ ಹರಿದು ದ್ವಿಚಕ್ರ ವಾಹನಗಳು ಪಲ್ಟಿ ಪಟ್ಟಾಜೆ ಸೇವಾ ಗ್ರಾಮದ ಉದ್ಘಾಟನೆ »
back to top