Menu

ಬೆಳ್ಳೂರು: ಸ್ವಚ್ಛತಾ ಶಿಬಿರ

  • Published in ಕೇರಳ
  • Read 60 times
  • Comments::DISQUS_COMMENTS
ಬದಿಯಡ್ಕ: ಹೆಚ್ಚುತ್ತಿರುವ ಡೆಂಗ್ಯೂನಂತಹ ಮಾರಕ ರೋಗಗಳ ನಿಯಂತ್ರಣ ಕಾರ್ಯವಾಗಿ ಗ್ರಾಮದಲ್ಲಿ ಶುಚಿತ್ವ ಶಿಬಿರ ಜರಗಿತು.
 
ಬೆಳ್ಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ನಡೆಯುವ ಈ ಸ್ವಚ್ಛತಾ ಕಾರ್ಯಕ್ರಮವು ನಾಟೆಕಲ್ಲಿನಲ್ಲಿ ವೈದ್ಯ ಡಾ| ಯಶಸ್ ಸೈಪಂಗಲ್ಲು, ಪಂಚಾಯತ್ ಸದಸ್ಯ ಬಾಬು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ಸುತ್ತುಮುತ್ತಲಿನ ಪರಿಸರ ಪ್ರೇಮಿಗಳು ಇವರೆಲ್ಲರ ಸಹಕಾರದಿಂದ ಆರಂಭಗೊಂಡು ಬೆಳ್ಳೂರಿನ ವಿವಿಧ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದೆ.
More in this category: « ನೆಟ್ಟಣಿಗೆ ಜ್ವರ ತಪಾಸಣಾ ಶಿಬಿರ ಬದಿಯಡ್ಕ: ವಿವಿಧೆಡೆ ವ್ಯಾಪಕ ಮಳೆ; ಅಪಾರ ಹಾನಿ »
back to top