Menu

ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಗೆ ಶೇ.97.92 ಫಲಿತಾಂಶ

  • Published in ಉಡುಪಿ
  • Read 14 times
  • Comments::DISQUS_COMMENTS
ಗಂಗೊಳ್ಳಿ : ಗಂಗೊಳ್ಳಿಯ ಜಿಎಸ್‍ವಿಎಸ್ ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಮಾರ್ಚ್ 2015ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 97.92 ಫಲಿತಾಂಶ ಪಡೆದಿದೆ.
 
 
  
 
 
 
ಹಾಜರಾದ 48 ವಿದ್ಯಾರ್ಥಿಗಳಲ್ಲಿ 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಈ ಪೈಕಿ 6 ವಿದ್ಯಾರ್ಥಿಗಳು A+ ದರ್ಜೆಯಲ್ಲಿ, 15 ವಿದ್ಯಾರ್ಥಿಗಳು Aದರ್ಜೆಯಲ್ಲಿ, 12 ವಿದ್ಯಾರ್ಥಿಗಳು B+ ದರ್ಜೆಯಲ್ಲಿ, 11 ವಿದ್ಯಾರ್ಥಿಗಳು B ದರ್ಜೆಯಲ್ಲಿ, 2 ವಿದ್ಯಾರ್ಥಿಗಳು C+ದರ್ಜೆಯಲ್ಲಿ ಮತ್ತು ಓರ್ವ ವಿದ್ಯಾರ್ಥಿ ಅ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಎಂ.ರಾಧಿಕಾ ಪೈ (616), ಅನುಷಾ ಶೆಣೈ (608), ದಿಶಾ ಭಟ್ (595), ನಿವೇದಿತಾ ಜಿ.ಪೂಜಾರಿ (581), ಸೌಭಾಗ್ಯ (578) ಮತ್ತು ವರುಣ್ ವಿ.ದೇವಾಡಿಗ (575) ಶಾಲೆಯಲ್ಲಿ ಅತ್ಯಧಿಕ ಅಂಗ ಗಳಿಸಿದ್ದಾರೆ.
More in this category: « ಗಂಗೊಳ್ಳಿಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ ನೀರು ಕೇಳುವ ನೆಪದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ »
back to top